Advertisement
ಎಲ್‌ಟಿಟಿಇ ಪ್ರತ್ಯೇಕ ತಮಿಳ್ ಈಳಂ (ತಾಯ್ನಾಡು) ಸ್ಥಾಪನೆಯ ಉದ್ದೇಶ ಹೊಂದಿದ್ದು ಇದು ದೇಶದ ಸಾರ್ವಭೌಮತೆ ಮತ್ತು ಭೌಗೋಳಿಕ ಸಮಗ್ರತೆಗೆ ಬೆದರಿಕೆಯಾಗಿರುತ್ತದೆ. ಅಂತೆಯೇ ಇದು ಭಾರತೀಯ ಒಕ್ಕೂಟದಿಂದ ಭೂಭಾಗದ ಪ್ರತ್ಯೇಕತೆಗೆ ಕಾರಣವಾಗಿತ್ತು. ಆದುದರಿಂದ ಇದು ಕಾನೂನು ಬಾಹಿರ ಚಟುವಟಿಕೆಗಳಿಗೆ ಒಳಪಡುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಮೇ 14ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ. Advertisement
ಎಲ್‌ಟಿಟಿಇ ಉಗ್ರ ಸಂಘಟನೆ ನಿಷೇಧ ವಿಸ್ತರಣೆ: ಗೃಹ ಸಚಿವಾಲಯದ ಅಧಿಸೂಚನೆ
09:48 AM May 15, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.