Advertisement
2016ರ ಮಾದರಿ ಕಾರಾಗೃಹ ಕೈಪಿಡಿಗೆ ತರಲಾದ ತಿದ್ದುಪಡಿಯಲ್ಲಿ – ಜೈಲು ಆಡಳಿತವು ಕೈದಿಗಳ ನಡುವೆ ಜಾತಿ ಆಧಾರದಲ್ಲಿ ಯಾವುದೇ ರೀತಿಯ ತಾರತಮ್ಯ ಆಗದಂತೆ ಖಾತರಿಪಡಿಸಿ ಕೊಳ್ಳಬೇಕು. ಯಾವುದೇ ಕೈದಿಯನ್ನು ಜಾತಿ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸ ಕೂಡದು ಎಂಬ ನಿಯಮ ಸೇರಿಸಿದೆ.
Advertisement
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
12:54 AM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.