Advertisement
ಈ ಮೂಲಕ ಪ್ರತೀ ವರ್ಷ ಚಲನಚಿತ್ರ ಉದ್ಯ ಮಕ್ಕೆ ಕನಿಷ್ಠ 20,000 ಕೋಟಿ ರೂ. ನಷ್ಟ ತಂದೊಡ್ಡುತ್ತಿರುವ ಪೈರೆಸಿ ಎಂಬ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಾಂಸ್ಥಿಕ ಕಾರ್ಯ ವಿಧಾನವನ್ನು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಒದಗಿಸಿಕೊಟ್ಟಂತಾ ಗಿದೆ. ಈ ಸಂಬಂಧ ಕೇಂದ್ರ ಸಚಿವ ಅನು ರಾಗ್ ಠಾಕೂರ್ ಮಾಹಿತಿ ನೀಡಿದ್ದು, ಚಲನಚಿತ್ರ ಉದ್ಯಮದ ಬಹು ಕಾಲದ ಬೇಡಿಕೆಯನ್ನು ನಾವೀಗ ಈಡೇರಿಸಿದ್ದೇವೆ.
Related Articles
Advertisement