Advertisement
ಸಾರ್ವಜನಿಕರು ಆನ್‌ಲೈನ್ ಮೂಲಕವೇ ಆಧಾರ್ ದೃಢೀಕರಣ ಮಾಡುವ ಮೂಲಕ ಈ ಸೇವೆಗಳನ್ನು ಪಡೆಯ ಬಹುದಾಗಿದೆ. ಇದರಿಂದ, ಪದೇಪದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗುವುದನ್ನು ತಪ್ಪಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೊಸ ಆದೇಶದಂತೆ ವಾಹನಗಳ ನೋಂದಣಿ, ಚಾಲನಾ ಕಲಿಕೆ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣ, ಚಾಲನಾ ಪರವಾನಿಗೆಯಲ್ಲಿ ವಿಳಾಸ ಬದಲಾವಣೆ, ಅಂತಾರಾಷ್ಟ್ರೀ ಯ ಚಾಲನಾ ಪರವಾನಿಗೆ, ತಾತ್ಕಾಲಿಕ ನೋಂದಣಿಗೆ ಅರ್ಜಿ ಸಲ್ಲಿಸುವಿಕೆ, ಶಾಶ್ವತ ನೋಂದಣಿಗೆ ಅರ್ಜಿ ಸಲ್ಲಿಸುವಿಕೆ, ಆರ್‌ಸಿ ಪ್ರತಿ ಪಡೆಯುವುದು, ಚಾಲನಾ ಪರವಾನಿಗೆಯನ್ನು ಮರಳಿ ಒಪ್ಪಿಸುವುದು ಸೇರಿದಂತೆ ಸುಮಾರು 18 ಆರ್‌ಟಿಒ ಆಧಾರಿತ ಸೌಲಭ್ಯಗಳನ್ನು ಆಧಾರ್ ಮೂಲಕ ದೃಢೀಕರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. Advertisement
ಆಧಾರ್ ಆಧಾರಿತ ಡಿಎಲ್‌ಗೆ ಕೇಂದ್ರ ಅಸ್ತು
12:45 AM Mar 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.