Advertisement
ಅವರು ನಗರ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮಾಜದ ಸಭೆಯಲ್ಲಿ ಮಾತನಾಡಿದರು. ಕೋವಿಡ್ 19 ವೈರಸ್ ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಭೌತಿಕ ಅಂತರ ಕಾಪಾಡಲು ಯಾರು ಮನೆಯಿಂದ ಹೊರಗೆ ಬರಬಾರದು. ರಂಜಾನ್ ಹಬ್ಬದಲ್ಲಿ ಈ ಭಾರಿ ಮನೆಯಲ್ಲಿಯೇ ಉಪವಾಸ ವ್ರತ ಬಿಡಬೇಕು. ಹಣ್ಣು ಇತರೆ ತಿಂಡಿಗಳನ್ನು ಮನೆ ಹತ್ತಿರ ಬರುವವರಿಂದ ಖರೀದಿಸುವಂತೆ ಸಲಹೆ ನೀಡಿದರು.
Advertisement
ಮನೆಯಲ್ಲಿಯೇ ಹಬ್ಬ ಆಚರಿಸಿ
06:17 PM Apr 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.