ಮಂಗಳೂರು: ಮಾದಕ ವಸ್ತುಗಳನ್ನು ಕಾರಿನಲ್ಲಿ ಕೇರಳದ ಗಡಿ ಭಾಗದ ಮೂಲಕ ಮಂಗಳೂರು ನಗರದಲ್ಲಿ ಸಾಗಾಟ ಮಾರಾಟ ಮಾಡುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 3 ಆರೋಪಿ
ಗಳನ್ನು ದಸ್ತಗಿರಿ ಮಾಡಿದ್ದಾರೆ,ಅಬ್ದುಲ್ ರೆಹಮಾನ್ ಅರ್ಪಾನ್, ಅಬ್ದುಲ್ ಜಲೀಲ್ ಮತ್ತು ಮೊಹಮ್ಮದ್ ಮನ್ಸೂರ್‌ರನ್ನು ವಶಕ್ಕೆ ಪಡೆದುಕೊಂಡು 1,62,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
Advertisement