Advertisement
ಅಷ್ಟೇ ಅಲ್ಲದೆ ಕೆಲವು ಆಟಗಾರರನ್ನು ಕೂಡ ವಿಚಾರಣೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ. ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ ತಹ್ರಾ ಹಾಗೂ ಇತರೆ ತಂಡದ ಮಾಲೀಕರು ಹಾಗೂ ಆಟಗಾರರ ಜತೆ ಸಂಪರ್ಕ ಹೊಂದಿದ್ದರೆಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಅನುಮಾನವಿರುವ ಕೆಲವು ಆಟಗಾರರು ಹಾಗೂ ತಂಡಗಳ ಮಾಲೀಕರನ್ನು ವಿಚಾರಣೆಗೆ ಕರೆಯಿಸಿ, ಸ್ಪಷ್ಟೀಕರಣ ಪಡೆಯಬೇಕಿದೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. Advertisement
2 ತಂಡಗಳ ಮಾಲೀಕರಿಗೆ ಸಿಸಿಬಿ ನೋಟಿಸ್
11:03 PM Sep 22, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.