Advertisement
ಅದರ ಮೂಲಕ ಹೆಚ್ಚುತ್ತಿರುವ ಈ ರೀತಿಯ ದೌರ್ಜನ್ಯವನ್ನು ತಡೆಯಲು ಸಿದ್ಧವಾಗಿದೆ. ಇದೊಂದು ವಿಶೇಷ ಘಟಕ. ಸಿಬಿಐನ ವಿಶೇಷ ಅಪರಾಧ ತನಿಖಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಕ್ಕಳನ್ನು ಶೋಷಿ ಸುವಂತಹ ವಿಷಯಗಳನ್ನು ಸಿದ್ಧಪಡಿಸಿ, ಅದನ್ನು ಅಂತರ್ಜಾಲದಲ್ಲಿ ಹರಡುವ ವ್ಯಕ್ತಿ ಗಳನ್ನು ಪತ್ತೆ ಹಚ್ಚುತ್ತದೆ. ಅಷ್ಟು ಮಾತ್ರವಲ್ಲ, ಈ ವಿಷಯ ಗಳನ್ನು ಹುಡುಕಿ, ಸಂಗ್ರಹಿಸುವ ವ್ಯಕ್ತಿ ಗಳ ಕುರಿತೂ ಮಾಹಿತಿ ಸಂಗ್ರಹಿಸುತ್ತದೆ. ಶೋಷಕರ ವಿರುದ್ಧ ಐಪಿಸಿ ನಿಯಮಗಳು, 2012ರಲ್ಲಿ ತಯಾರಾದ ಕಠಿನ ಪೋಕ್ಸೋ ಕಾಯಿದೆಯಡಿ ದೂರನ್ನು ದಾಖಲಿಸಲಾಗುತ್ತದೆ. Advertisement
ಅಂತರ್ಜಾಲ ತನಿಖಾ ಘಟಕ ಶುರು
11:25 PM Nov 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.