Advertisement

ಅಕ್ರಮ ವಿದೇಶೀ ನೆರವು : ಸುಪ್ರೀಂ ವಕೀಲ ದಂಪತಿ ಕಚೇರಿ, ನಿವಾಸದ ಮೇಲೆ ಸಿಬಿಐ ದಾಳಿ

02:00 PM Jul 12, 2019 | Team Udayavani |

ಹೊಸದಿಲ್ಲಿ : ವಿದೇಶೀ ನೆರವು ಪಡೆಯುವಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇಂದು ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾದ ಆನಂದ್‌ ಗ್ರೋವರ್‌ ಮತ್ತು ಅವರ ಪತ್ನಿ ಇಂದಿರಾ ಜೈಸಿಂಗ್‌ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿತು.

Advertisement

ಮುಂಬಯಿ ಮತ್ತು ದಿಲ್ಲಿ ಯಲ್ಲಿ ಸಿಬಿಐ ಈ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ಜೂನ್‌ 18ರಂದು ಸಿಬಿಐ ಈ ಹಿರಿಯ ವಕೀಲ ದಂಪತಿ ವಿರುದ್ದ ಎಫ್ಐಆರ್‌ ದಾಖಲಿಸಿತ್ತು. ಇವರು ನಿಯಮ ಉಲ್ಲಂಘನೆ ಗೈದು ವಿದೇಶೀ ನೆರವು ಪಡೆಯುತ್ತಿರುವುದಾಗಿ ಗೃಹ ಸಚಿವಾಲಯ ದೂರು ನೀಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next