Advertisement
ಬ್ಯಾಂಕ್‌ನ ಪ್ರಕಾರ, ಆರೋಪಿಗಳು ಖಾತೆ ಪುಸ್ತಕಗಳು, ಸ್ಟಾಕ್ ಸ್ಟೇಟ್‌ಮೆಂಟ್‌ಗಳ ಜತೆಗೆ, ಬ್ಯಾಲೆನ್ಸ್ ಶೀಟ್‌ಗಳನ್ನು ತಿರುಚಿದ್ದಷ್ಟೇ ಅಲ್ಲದೇ, ಹಣವನ್ನು ಅನ್ಯ ಕಾರಣಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಟ್ರಾನ್ಸ್‌ಸ್ಟೋರಿ ಲಿಮಿಟೆಡ್‌ನ ಕಚೇರಿ ಹಾಗೂ ಆರೋಪಿಗಳ ನಿವಾಸಗಳಲ್ಲಿ ಹುಡುಕಾಟ ನಡೆಸಿದೆ. ಜತೆಗೆ, ಇದು ನೀರವ್ ಮೋದಿಗಿಂತಲೂ ದೊಡ್ಡ ಹಗರಣ ಎಂದು ಸಿಬಿಐ ಹೇಳಿದೆ.
Advertisement
ಬ್ಯಾಂಕ್ ವಂಚನೆ ಪ್ರಕರಣ : ಟ್ರಾನ್ಸ್‌ಸಿಟಿ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
09:03 PM Dec 19, 2020 | sudhir |
Advertisement
Udayavani is now on Telegram. Click here to join our channel and stay updated with the latest news.