Advertisement
ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಮಹಿಳೆಯು ತನಗೆ ಐಟಿಓ ಮೆಟ್ರೋ ಸ್ಟೇಶನ್‌ನಲ್ಲಿ ಆ ನಿರ್ದಿಷ್ಟ ವ್ಯಕ್ತಿ ಎರಡು ಬಾರಿ ಲೈಂಗಿಕ ಕಿರುಕುಳ ಕೊಟ್ಟನೆಂದು ಪೊಲೀಸರಿಗೆ ದೂರು ನೀಡಿದ್ದಳು.
#WATCH: 25-year-old journalist molested at ITO Metro station in #Delhi on 13 November; accused arrested.(Source: CCTV) pic.twitter.com/xbkDVKBu0K— ANI (@ANI) November 17, 2017Related Articles
Advertisement
ನ.13ರಂದು ನಡೆದಿದ್ದ ಈ ಘಟನೆಯ ಆರೋಪಿಯನ್ನು ಪೊಲೀಸರು ಇಂದು ಶುಕ್ರವಾರ ಸಿಸಿಟಿವಿ ಚಿತ್ರಿಕೆ ಆಧಾರದಲ್ಲಿ ಬಂಧಿಸಿದರು. ಪಟಿಯಾಲಾ ಹೌಸ್ ಕೋರ್ಟ್ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿತು.
ಘಟನೆ ನಡೆದ ದಿನದಂದು ಅಮಲು ಸೇವಿಸಿದ ಸ್ಥಿತಿಯಲ್ಲಿದ್ದ ಆರೋಪಿ ತರುಣನು ಪತ್ರಕರ್ತೆಯನ್ನಲ್ಲದೆ ಮತ್ತೋರ್ವ ಮಹಿಳೆಯನ್ನು ಕೂಡ ಎಡತಾಕಿದ್ದ ಎಂದು ತನಿಖೆಯಲ್ಲಿ ಗೊತ್ತಾಯಿತು.