Advertisement

Mulki ಅಂಗಡಿಗಳಿಂದ ನಗದು ಕಳವು

12:55 AM Jan 13, 2024 | Team Udayavani |

ಮೂಲ್ಕಿ: ಇಲ್ಲಿಯ ಬಪ್ಪನಾಡು ದೇಗುಲದ ಎದುರಿನ ಹೆದ್ದಾರಿಯ ಕಟ್ಟಡ ಒಂದರ ಎರಡು ಅಂಗಡಿಗಳ ಶಟರ್‌ ಮುರಿದು ನಗದು ಕಳ್ಳತನ ನಡೆಸಿದ ಘಟನೆ ಸಂಭವಿಸಿದೆ.

Advertisement

ಮಧ್ಯರಾತ್ರಿ ಸಮಯ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಸ್ಟೀಲ್‌ ಟ್ರೇಡ್ಸ್‌ ಅಂಗಡಿ ಹಾಗೂ ಕೊರಿಯರ್‌ ಸಂಸ್ಥೆಯ ಕಚೇರಿಯಿಂದ ಒಟ್ಟು 17 ಸಾವಿರ ರೂ. ಕಳವು ಮಾಡಿದ್ದಾರೆ.

ಈ ಹಿಂದಿನ ಕೆಲವು ಸಿ.ಸಿ. ಕೆಮರಾದಲ್ಲಿ ಕಳ್ಳತನದ ಬಗ್ಗೆ ಕೆಲವು ಮಾಹಿತಿ ಸಿಕ್ಕಿದ್ದರೂ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next