Advertisement
2024ರಲ್ಲಿ ಒಟ್ಟಾರೆ 43 ಲಕ್ಷ ಕಾರು ಮಾರಾಟವಾಗಿದ್ದು, ಹೊಸ ಮೈಲುಗಲ್ಲು ನಿರ್ಮಿಸಿದೆ. ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್, ಟೊಯೋಟಾ ಕಿರ್ಲೋಸ್ಕರ್, ಕಿಯಾ ಸೇರಿದಂತೆ ಎಲ್ಲ ಆಟೋಮೊಬೈಲ್ ಸಂಸ್ಥೆಗಳೂ ಈ ವರ್ಷ ಉತ್ತಮ ವ್ಯಾಪಾರವಾದ ಬಗ್ಗೆ ಮಾಹಿತಿ ಹಂಚಿಕೊಂಡಿವೆ.
Advertisement
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
08:46 PM Jan 02, 2025 | |
Advertisement
Udayavani is now on Telegram. Click here to join our channel and stay updated with the latest news.