Advertisement

ಕಾರ್ಕಳ: ಆನೆಕೆರೆ ಕಾಲುವೆಗೆ ಉರುಳಿದ ಕಾರು, ಅಪಾಯದಿಂದ ಪಾರಾದ ಪ್ರಯಾಣಿಕರು

10:35 AM Feb 01, 2021 | Team Udayavani |

ಕಾರ್ಕಳ: ನಗರದ ಆನೆಕೆರೆ ಕಾಲುವೆಗೆ ಕಾರೊಂದು ಉರುಳಿ ಬಿದ್ದ ಘಟನೆ ತಡರಾತ್ತಿ ನಡೆದಿದೆ.

Advertisement

ಕೇರಳ ನೊಂದಾವಣೆಯ ಕಾರು ಅದಾಗಿದ್ದು ರವಿವಾರದಂದು ಹೊಟೇಲ್ ವೊಂದರ ಮುಂಭಾಗದಲ್ಲಿ ಇದ್ದ ಆ ಕಾರು ತಡರಾತ್ರಿ ಅಲ್ಲಿಂದ ಹೊರಟು ಹೋದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ:ಹೋಟೆಲ್ ನಲ್ಲಿ ಕುಳಿತಿದ್ದ ಯುವತಿಗೆ ಹಳೆಯ ಗೆಳೆಯನ ಗ್ಯಾಂಗ್ ನ ದಾಳಿ: ಚೂರಿ ಇರಿತ

ಕೇರಳದ ವಿದ್ಯಾರ್ಥಿಗೆ ಸಂಬಂಧಿಸಿದ ಕಾರು ಇದು ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿರುವುದೆ ಘಟನೆಗೆ ಕಾರಣವೆನ್ನಲಾಗಿದೆ. ಕಾರಿನಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಲಸಿಕೆ ಸ್ವೀಕಾರದಲ್ಲಿ ಕರಾವಳಿಯೇ ನಂ.1: ಉಡುಪಿ, ದ.ಕ., ಉ.ಕ. ಮೇಲುಗೈ

Advertisement
Advertisement

Udayavani is now on Telegram. Click here to join our channel and stay updated with the latest news.

Next