Advertisement
2022ರಲ್ಲಿ ತಾಯಿ ಮೃತಪಟ್ಟ ಬಳಿಕ ಚಿಕ್ಕಮ್ಮ ಬಳಿ ಇರುವ 2.7 ವರ್ಷದ ಹೆಣ್ಣು ಮಗು ಹಾಜರಿಗೆ ಕೋರಿ ಸಲ್ಲಿಕೆಯಾದ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಮಗುವನ್ನು ಚರಾಸ್ತಿ ರೀತಿ ನೋಡಲಾಗುವುದಿಲ್ಲ ಎಂದಿದೆ.
Advertisement
Supreme Court: ಮಗುವನ್ನು ಚರಾಸ್ತಿ ರೀತಿ ಕೋರ್ಟ್ ನೋಡಬಾರದು: ಸುಪ್ರೀಂ ಕೋರ್ಟ್
10:26 AM Sep 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.