Advertisement

ಮತ್ತೆ ಹಳೇ ನೋಟು ಜಮೆಗೆ ಅವಕಾಶವಿಲ್ಲ

03:45 AM Jul 18, 2017 | Team Udayavani |

ನವದೆಹಲಿ: ಅಮಾನ್ಯಗೊಂಡಿರುವ 500 ಮತ್ತು 1,000 ರೂ. ಮುಖ ಬೆಲೆಯ ನೋಟುಗಳನ್ನು ಠೇವಣಿಯಿಡಲು ಜನರಿಗೆ ಮತ್ತೂಂದು ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. 

Advertisement

ಹಳೇ ನೋಟುಗಳ ಠೇವಣಿಗೆ ಮತ್ತೂಂದು ಅವಕಾಶ ಕೊಟ್ಟರೆ, ನೋಟು ಅಮಾನ್ಯದ ಉದ್ದೇಶಕ್ಕೇ ಸೋಲಾಗುತ್ತದೆ. ಅಲ್ಲದೆ,ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಉದ್ದೇಶವೂ ಈಡೇರು ವುದಿಲ್ಲ ಎಂದು ಅಫಿಡವಿಟ್‌ನಲ್ಲಿ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next