Advertisement

ಕನಕಪುರ ನಗರಸಭೆ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

02:59 PM Nov 02, 2019 | Suhan S |

ಕನಕಪುರ: ನಗರಸಭೆ ಚುನಾವಣೆ ಘೋಷಣೆಯಾಗಿ ಒಂದು ವಾರ ಕಳೆದರೂ ಮೂರು ಪಕ್ಷಗಳು ಮತ್ತು ಪಕ್ಷೇತರ ಸೇರಿದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಬಿ ಫಾರಂ ಕೊಡುವುದು ತಡ ಮಾಡಿದ್ದರಿಂದ ಅಭ್ಯರ್ಥಿಗಳು ಮುಗಿಬಿದ್ದು ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂರ 28 ಅಭ್ಯರ್ಥಿಗಳು, ಪಕ್ಷೇತರದಿಂದ 19 ಮಂದಿ, ಜೆಡಿಎಸ್‌ನಿಂದ 13 ಜನ, ಕಾಂಗ್ರೆಸ್‌ ನಿಂದ 31 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೊನೆ ದಿನವಾದ್ದರಿಂದ ಅಭ್ಯರ್ಥಿಗಳು ನಾಮಪತ್ರಗಳನ್ನು ಸರಿಯಾಗಿ ಭರ್ತಿ ಮಾಡದೇ ಚುನಾವಣೆಗೆ ನಿಯೋಜನೆಗೊಂಡಿದ್ದ ನಾಲ್ಕು ಅಧಿಕಾರಿಗಳಿಗೆ ಗೊಂದಲ ಉಂಟಾಯಿತು.

Advertisement

1ನೇ ವಾರ್ಡ್‌: ಕಾಂಗ್ರೆಸ್‌ನ ಜಾಹೆದ ಬಾನು, ಜೆಡಿಎಸ್‌ನ ಫ‌ರೀದಾ ಬಾನು, ಬಿಜೆಪಿಯ ತಹಸೀನಾ ಖಾನಂ, ಬಿಎಸ್‌ಪಿಯ ಎನ್‌. ಪವಿತ್ರ,

2ನೇ ವಾರ್ಡ್‌: ಕಾಂಗ್ರೆಸ್‌ನ ಎಂ.ಕಾಂತರಾಜು,

3ನೇ ವಾರ್ಡ್‌: ಜೆಡಿಎಸ್‌ನ ಕೆ.ಪಿ. ಪೆರುಮಾಳಯ್ಯ, ಜೆಡಿಎಸ್‌ನ ಕೆ.ವಿ, ಆನಂದ್‌, ಕಾಂಗ್ರೆಸ್‌ನ ಕೆ.ಟಿ. ಕಿರಣ್‌, ಪಕ್ಷೇತರದಿಂದ ಕೆ.ಜಿ. ಕೃಷ್ಣ, ಹನುಮಂತರಾಜು, ಬಿಎಸ್‌ಪಿಯಿಂದ ಕೆ.ಎಂ. ಮಂಜುನಾಥ್‌,

4ನೇ ವಾರ್ಡ್‌: ಬಿಜೆಪಿಯ ಜಿ.ರೇಖಾ, ಕಾಂಗ್ರೆಸ್‌ನ ಹೇಮ, 5ನೇ ವಾರ್ಡ್‌ಗೆ ಕಾಂಗ್ರೆಸ್‌ನ ಕೃಷ್ಣಪ್ಪ, ಬಿಜೆಪಿಯ ನರೇಂದ್ರ, ಪಕ್ಷೇತರದಿಂದ ಚಿಕ್ಕಬೋರಯ್ಯ,

Advertisement

6ನೇ ವಾರ್ಡ್‌: ಬಿಜೆಪಿಯ ಕೆ.ಆರ್‌. ಶೈಲಾ, ಕಾಂಗ್ರೆಸ್‌ನ ಕೆ.ವಿ. ನಿಷ್ಕಲ, ಕೆ.ಎಸ್‌. ಪ್ರತಿಭಾ,

7ನೇ ವಾರ್ಡ್‌: ಕಾಂಗ್ರೆಸ್‌ನ ಎಸ್‌.ಪುಟ್ಟಸ್ವಾಮಿ, ಪಕ್ಷೇತರದಿಂದ ಜಿ. ಮಂಜುಶ್ರೀ, ಜೆಡಿಎಸ್‌ನ ವಿ.ವಿ. ನಾಗರಾಜ್‌,

8ನೇ ವಾರ್ಡ್‌: ಕಾಂಗ್ರೆಸ್‌ನ ಮಹಾಲಕ್ಷ್ಮೀ, ಜೆಡಿಎಸ್‌ಯ ಕೆ.ಲಕ್ಷ್ಮೀದೇವಮ್ಮ, ಬಿಜೆಪಿಯ

ಭಾರತಿ, 9ನೇ ವಾರ್ಡ್‌: ಬಿಎಸ್‌ಪಿಯ ಶೇಖರ್‌, ಪಕ್ಷೇತರದಿಂದ ಗುಂಡಪ್ಪ, ಕುಮಾರ್‌, ಜಿ.ಗಿರಿಧರ್‌, ನಟರಾಜ್‌, ಜೆ.ಶಿವಸ್ವಾಮಿ,

10ನೇ ವಾರ್ಡ್‌: ಬಿಜೆಪಿಯ ಲೀಲಾವತಿ, ಜೆಡಿಎಸ್‌ನ ನೀಲಮ್ಮ, ಕಾಂಗ್ರೆಸ್‌ನ ಬಿ. ಮಹಾದೇವಿ, ಪಕ್ಷೇತರದಿಂದ ದೇವಮ್ಮ,

11ನೇ ವಾರ್ಡ್‌: ಬಿಜೆಪಿಯ ಎಂ. ಮಹಾದೇವಿ, ಪಕ್ಷೇತರದಿಂದ ಎಂ.ಎಸ್‌. ಸಾರಿಕಾ, ಜಯಲಕ್ಷ್ಮಮ್ಮ, ಕಾಂಗ್ರೆಸ್‌ನ ಬಿ.ಆರ್‌. ಸುನಿತಾ,

12ನೇ ವಾರ್ಡ್‌: ಬಿಜೆಪಿಯ ಎಲ್‌. ಶ್ರೀನಿವಾಸ್‌, ಕಾಂಗ್ರೆಸ್‌ನ ಕೆ. ರಾಜು,

13ನೇ ವಾರ್ಡ್‌: ಬಿಜೆಪಿಯ ಶ್ರೀನಿವಾಸ್‌, ಕಾಂಗ್ರೆಸ್‌ನ

ರಾಮದಾಸ್‌,

14ನೇ ವಾರ್ಡ್‌: ಬಿಜೆಪಿಯ ಕೆ.ವಿ. ನಾಗರಾಜು, ಕಾಂಗ್ರೆಸ್‌ನ ಪಿ. ವಿಜಯ್‌ ಕುಮಾರ್‌, ಜೆಡಿಎಸ್‌ನ ಪಿ. ಮೋಹನ್‌ ಕುಮಾರ್‌,

15ನೇ ವಾರ್ಡ್‌: ಬಿಜೆಪಿಯ ನಾಗಮಣಿ, ಕಾಂಗ್ರೆಸ್‌ನ ಬಿ.ಟಿ. ಸರಳ, ಜೆಡಿಎಸ್‌ನ ಅನಿತಾ,

16ನೇ ವಾರ್ಡ್‌: ಬಿಜೆಪಿಯ ಕೆ.ಎಸ್‌. ಚಿಕ್ಕಣ್ಣ, ಕಾಂಗ್ರೆಸ್‌ನ ಕೆ. ದೇವರಾಜು, ಜೆಡಿಎಸ್‌ನ ಕೆ.ಎಚ್‌. ಜೈರಾಮ್‌, ಪಕ್ಷೇತರದಿಂದ ಆರ್‌ ಹನುಮಂತ,

17ನೇ ವಾರ್ಡ್‌: ಬಿಜೆಪಿಯ ಎಸ್‌. ಚಾಂದಿನಿ, ಕಾಂಗ್ರೆಸ್‌ನ ಲಕ್ಷ್ಮೀದೇವಿ,

18ನೇ ವಾರ್ಡ್‌: ಕಾಂಗ್ರೆಸ್‌ನ ಸೈಯದ್‌ ಮುಜೀಬುಲ್ಲಾ, ಪಕ್ಷೇತರದಿಂದ ಅಬ್ದುಲ್‌ ರಫೀಕ್‌, ಸೈಯದ್‌ ಬಸೀರ್‌, ಬಿಜೆಪಿಯ ಯುನುಸ್‌

ಶರೀಫ್, 19ನೇ ವಾರ್ಡ್‌: ಬಿಜೆಪಿಯ ರಾಜು, ಕಾಂಗ್ರೆಸ್‌ನ ಮಹಮ್ಮದ್‌ ಮಕºಲ್‌ ಪಾಷ, ಜೆಡಿಎಸ್‌ನ ಸೈಯದ್‌ ಇಕ್ಬಾಲ್‌,

20ನೇ ವಾರ್ಡ್‌: ಕಾಂಗ್ರೆಸ್‌ನ ರಾಮದುರ್ಗಯ್ಯ, ಬಿಎಸ್‌ಪಿಯ ಎ. ಗೋವಿಂದರಾಜು, ಬಿಜೆಪಿಯ ಕೆ.ಆರ್‌.

ನಾಗೇಂದ್ರ, 21ನೇ ವಾರ್ಡ್‌: ಬಿಜೆಪಿಯ ನಂಜುಂಡಯ್ಯ, ಕಾಂಗ್ರೆಸ್‌ನ ಸೈಯದ್‌ ಸಾಧಿಕ್‌, ಜೆಡಿಎಸ್‌ನ ಅಸಿಫ್ ಅಲಿ ಖಾನ್‌, ಪಕ್ಷೇತರದಿಂದ

ಅಬ್ದುಲ್‌ ಸುಭಾನ್‌,

22ನೇ ವಾರ್ಡ್‌: ಬಿಜೆಪಿಯ ಕುಮಾರ್‌, ಕಾಂಗ್ರೆಸ್‌ನ ಮಹಮ್ಮದ್‌ ಅಮ್ಜದ್‌, ಬಿಎಸ್‌ಪಿಯ ಆರಿಫ್ ಪಾಷ, ಪಕ್ಷೇತರದಿಂದ ಅಯೂಬ್‌ ಖಾನ್‌, ವಾಸಿಮ್‌ ಪಾಷ, ಸೈಯದ್‌ ಅಲಿ ಎನ್‌ಎಸ್‌ಪಿಐ, ಜೆಡಿಎಸ್‌ನ ವಿ.ಚಂದ್ರು,

23ನೇ ವಾರ್ಡ್‌: ಕಾಂಗ್ರೆಸ್‌ನ ಪುಟ್ಟಲಕ್ಷ್ಮಮ್ಮ,

24ನೇ ವಾರ್ಡ್‌: ಬಿಜೆಪಿಯ ಜೈರಾಮ್‌, ಕಾಂಗ್ರೆಸ್‌ನ ಕೆ.ಎಲ್‌. ವೆಂಕಟೇಶ್‌,

25ನೇ ವಾರ್ಡ್‌: ಕಾಂಗ್ರೆಸ್‌ನ ಎ. ರಾಜೇಶ್ವರಿ, ಬಿಜೆಪಿಯ ಕೆ.ಸಿ. ಪವಿತ್ರ,

26ನೇ ವಾರ್ಡ್‌: ಬಿಜೆಪಿಯ ಎಂ.ಎನ್‌ ಮಾಲತಿ, ಕಾಂಗ್ರೆಸ್‌ನ ಗೌರಮ್ಮ,

27ನೇ ವಾರ್ಡ್‌:  ಬಿಜೆಪಿಯ ಕೃಷ್ಣ ಶೆಟ್ಟಿ, ಕಾಂಗ್ರೆಸ್‌ನ ಎಂ. ಮೋಹನ್‌,

28ನೇ ವಾರ್ಡ್‌: ಬಿಜೆಪಿಯ ನೀಲಾಂಬಿಕೆ, ಕಾಂಗ್ರೆಸ್‌ನ ಉಮಾ,

29ನೇ ವಾರ್ಡ್‌:  ಕಾಂಗ್ರೆಸ್‌ನ ಪದ್ಮಮ್ಮ,

30ನೇ ವಾರ್ಡ್‌: ಜೆಡಿಎಸ್‌ನ ಮಹಾಲಕ್ಷ್ಮೀ, ಕಾಂಗ್ರೆಸ್‌ನ ಎಲ್‌. ಶೋಭಾ, ಬಿಜೆಪಿಯ ಎ.ಲಕ್ಷ್ಮಮ್ಮ, ಬಿಎಸ್‌ಪಿಯ ಎ. ವೆಂಕಟಲಕ್ಷಮ್ಮ, 31ನೇ ವಾರ್ಡ್‌: ಜೆಡಿಎಸ್‌ನ ಬಿ. ಆಯಿಷಾ, ಕಾಂಗ್ರೆಸ್‌ನ ಸುಲ್ತಾನ್‌ಭಾನು

ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next