Advertisement

ಪರೀಕ್ಷೆ ರದ್ದು: ಇಂದಿನಿಂದ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆ

10:11 PM Feb 22, 2022 | Team Udayavani |

ನವದೆಹಲಿ: ಸಿಬಿಎಸ್‌ಇ ವತಿಯಿಂದ ನಡೆಸಲಾಗುವ 10 ಮತ್ತು 12ನೇ ತರಗತಿ ಹಾಗೂ ಇನ್ನಿತರ ಶಿಕ್ಷಣ ಮಂಡಳಿಗಳ ಆಫ್ ಲೈನ್‌ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

Advertisement

ದೇಶದಲ್ಲಿ ಕೊರೊನಾ ಭೀತಿಯಿಂದಾಗಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಇತ್ತೀಚೆಗೆ ಕರೊನಾ ಭೀತಿ ನಿವಾರಣೆಯಾಗಿ, ತರಗತಿಗಳು ಪುನರಾರಂಭವಾಗಿದ್ದರೂ ಪಠ್ಯಕ್ರಮ ಪೂರ್ಣಗೊಳಿಸಲಾಗಿಲ್ಲ.

ಇದನ್ನೂ ಓದಿ:ಮುಂಬಡ್ತಿ ಅನುಪಾತ ಮಾರ್ಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಆರಗ ಜ್ಞಾನೇಂದ್ರ

ಹಾಗಾಗಿ, ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಅನುಭಾ ಶ್ರೀವಾಸ್ತವ ಸಹಾಯ್‌ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next