Advertisement
22 ವರ್ಷದ, ವಿಶ್ವದ 10ನೇ ಶ್ರೇಯಾಂಕಿತ ಆಟಗಾರನಾಗಿರುವ ಶಪೊವ್ಯಾಲೋವ್ ಆಸ್ಟ್ರೇಲಿಯಕ್ಕೆ ಮುಂಚಿತವಾಗಿ ಆಗಮಿಸಿದ ಟೆನಿಸಿಗರಲ್ಲಿ ಒಬ್ಬರಾಗಿದ್ದು, ಕೆನಡಾ ತಂಡದೊಂದಿಗೆ ಸಿಡ್ನಿಗೆ ಬಂದಿಳಿದಿದ್ದರು. ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲ್ಯಾಮ್‌ಗೂ ಮುಂಚಿತವಾಗಿ ಜ.1ರಿಂದ 9ರ ತನಕ “ಎಟಿಪಿ ಕಪ್’ ನಡೆಯಲಿದೆ. ಬಳಿಕ ಜ.17ರಂದು ವರ್ಷದ ಮೊದಲ ಗ್ರ್ಯಾನ್‌ಸ್ಲ್ಯಾಮ್ ಮೆಲ್ಬರ್ನ್ ನಲ್ಲಿ ಆರಂಭವಾಗಲಿದೆ.
Advertisement
ಕೆನಡಾ ಟೆನಿಸಿಗ ಶಪೊವ್ಯಾಲೋವ್‌ಗೆ ಕೊರೊನಾ
09:38 PM Dec 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.