Advertisement

Canada:ಇಂಡಿಯಾ ಡೇ ಪರೇಡ್‌ಗೆ ಖಲಿಸ್ಥಾನಿಗಳು ಅಡ್ಡಿ

01:45 AM Aug 20, 2024 | Team Udayavani |

ಟೊರಂಟೋ: ಕೆನಡಾದಲ್ಲಿ ರವಿವಾರ ನಡೆದ ಇಂಡಿಯಾ ಡೇ ಪರೇಡ್‌ಗೆ ಖಲಿಸ್ಥಾನಿಗಳ ಗುಂಪು ಅಡ್ಡಿಪಡಿಸಿದ್ದು, ಭಾರತೀಯ ವಲಸಿಗರು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ವಿಗ್ನತೆ ಉಂಟುಮಾಡಿತ್ತು. ಈ ಬಗ್ಗೆ ವೀಡಿಯೋವೊಂದನ್ನು ಸ್ಥಳೀಯ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ. ಭಾರತದ ಸ್ವಾತಂತ್ರೊéàತ್ಸವದಂದೇ ಸರ್ರೆಯಲ್ಲಿ ಖಲಿಸ್ಥಾನಿಗಳು ಹಾಗೂ ಭಾರತೀಯ ವಲಸಿಗರ ನಡುವೆ ಘರ್ಷಣೆ ಉಂಟಾಗಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next