Advertisement
ಎಚ್‌ಡಿ ಫೋಟೋ ಕಳುಹಿಸುವುದು ಹೇಗೆ?* ಫೀಚರ್ ಬಿಡುಗಡೆಯಾದ ನಂತರ, ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಬೇಕು.
* ನಂತರ ವಾಟ್ಸ್‌ಆ್ಯಪ್ ಮೂಲಕ ಯಾರಿಗೆ ಫೋಟೋ ಕಳುಹಿಸಬೇಕೋ-ಅವರ ಚಾಟ್ ಓಪನ್ ಮಾಡಬೇಕು.
* ಅಚ್ಯಾಚ್‌ಮೆಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಎರಡು ಆಯ್ಕೆಗಳು ಕಾಣಿಸಲಿವೆ- ಸ್ಟಾಂಡರ್ಡ್ ಮತ್ತು ಎಚ್‌ಡಿ ಫೋಟೋ.
* ಎಚ್‌ಡಿ ಗುಣಮಟ್ಟದ ಫೋಟೋ ಕಳುಹಿಸಬೇಕೆಂದರೆ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ