Advertisement
“ಸಿಎನ್‌ಬಿಸಿ’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚಾಟ್‌ಜಿಪಿಟಿ ಎಂದಿಗೂ ಮನುಷ್ಯನ ಮನಸ್ಸಿಗೆ ಪರ್ಯಾಯ ವಾಗಲು ಸಾಧ್ಯವಿಲ್ಲ. ಅದರಿಂದ ಕೆಲಸದ ಗುಣಮಟ್ಟ ಹೆಚ್ಚಬಹುದು. ಆದರೆ ಮನುಷ್ಯನಿಗೆ ಪರ್ಯಾಯ ವಾಗಲು ಸಾಧ್ಯವಿಲ್ಲ. ಸೋಮಾರಿಗಳು ಸಿ ದರ್ಜೆ ಪಡೆಯುತ್ತಾರೆ, ಬುದ್ಧಿವಂತರು ಎ ದರ್ಜೆ ಪಡೆಯು ತ್ತಾರೆ,’ ಎಂದರು.
Advertisement
ChatGPT ಮನುಷ್ಯನಿಗೆ ಪರ್ಯಾಯವಲ್ಲ: ಇನ್ಫೋಸಿಸ್ ಸಹ ಸಂಸ್ಥಾಪಕ
10:35 PM Apr 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.