Advertisement

California: ದೇಗುಲ ಧ್ವಂಸ ಮಾಡಿದ ದುಷ್ಕರ್ಮಿಗಳು

02:31 AM Sep 27, 2024 | Team Udayavani |

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿನ ಬ್ಯಾಪ್ಸ್‌ ದೇಗುಲದ ಮೇಲೆ ದುಷ್ಕರ್ಮಿಗಳು ಬುಧವಾರ ರಾತ್ರಿ ದಾಳಿ ನಡೆಸಿದ್ದಾರೆ. ದೇವಾಲಯವನ್ನು ಧ್ವಂಸಗೊಳಿಸಿ ಗೋಡೆಗಳ ಮೇಲೆ “ಹಿಂದೂಸ್‌ ಗೋ ಬ್ಯಾಕ್‌’ ಎಂದು ಬರೆದಿದ್ದಾರೆ. 10 ದಿನಗಳ ಹಿಂದಷ್ಟೇ ನ್ಯೂಯಾರ್ಕ್‌ ಮಂದಿರದಲ್ಲೂ ಇಂತಹದ್ದೇ ವಿಧ್ವಂಸಕ ಕೃತ್ಯ ಎಸಗಲಾಗಿತ್ತು. “ನಾವು ದ್ವೇಷದ ವಿರುದ್ಧ ಶಾಂತಿಗಾಗಿ ಪ್ರಾರ್ಥಿಸುತ್ತಾ ಒಗ್ಗಟ್ಟಾಗಿ ನಿಲ್ಲುತ್ತೇವೆ. ದ್ವೇಷವನ್ನು ನಾವು ಎಂದಿನಂತೆ ಖಂಡಿಸುತ್ತೇವೆ’ ಎಂದು ಬ್ಯಾಪ್ಸ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next