Advertisement
ಸುದ್ದಿಗಾರರ ಜತೆ ಮಾತನಾಡಿ, ಘಟನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಭಾಪತಿಯವರಿಗೆ ಮತ್ತೂಂದು ದೂರು ನೀಡುವುದಾಗಿ ಮಾಧ್ಯಮಗಳಲ್ಲಿ ಹೇಳಿದ್ದು ಕೇಳಿದ್ದೇನೆ. ಡಿ. 19ರಂದು ಸಚಿವರು ಒಂದು ದೂರು ನೀಡಿದ್ದು ಬಿಟ್ಟರೆ, ಇದುವರೆಗೆ ನಮಗೆ ಯಾವುದೇ ದೂರು ನೀಡಿಲ್ಲ. ಘಟನೆ ಬಗ್ಗೆ ಪೀಠದ ಅನಿಸಿಕೆ ಮಂಡಿಸಿದ್ದೇನೆ. ಸಚಿವರು ದೂರು ನೀಡಿದ ಅನಂತರವೇ ಅವರು ನೀಡುವ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಪರಿಷತ್ ನಿಯಮದಡಿ ಇಂತಹ ಘಟನೆಗಳಲ್ಲಿ ಅಂತಿಮ ಹಂತವೆಂದರೆ ಹಕ್ಕು ಬಾಧ್ಯತಾ ಸಮಿತಿ ಹಾಗೂ ನೈತಿಕ ಸಮಿತಿಗೆ ನೀಡುವುದಾಗಿದೆ ಎಂದರು.
Advertisement
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
11:10 PM Jan 01, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.