Advertisement
ರವಿವಾರ ನಡೆದ ಫೈನಲ್‌ನಲ್ಲಿ ಕೆಂಟೊ ಮೊಮೊಟ ತೀವ್ರ ಪೈಪೋಟಿಯೊಡ್ಡಿದ ಇಂಡೋ ನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರನ್ನು 17-21, 21-17, 21-14 ಅಂಕಗಳಿಂದ ಪರಾಭವಗೊಳಿಸಿದರು. 87 ನಿಮಿಷಗಳ ತನಕ ಇವರಿಬ್ಬರ ಜಿದ್ದಾಜಿದ್ದಿ ಸ್ಪರ್ಧೆ ಸಾಗಿತು.
Advertisement
ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಕೆಂಟೊ ಮೊಮೊಟ ಚಾಂಪಿಯನ್
10:00 AM Dec 17, 2019 | sudhir |
Advertisement
Udayavani is now on Telegram. Click here to join our channel and stay updated with the latest news.