Advertisement
ಬ್ಯಾಂಕೇತರ ಸಂಸ್ಥೆಗಳು ಸಾಲ ನೀಡಬೇಕೆಂದರೆ ಆರ್‌ಬಿಐನಿಂದ ಅನುಮತಿ ಪಡೆದಿರಬೇಕು ಎಂದು ನಿಯಮ ಜಾರಿ ಮಾಡಲಾಗಿದೆ. ಅನೇಕ ಸಂಸ್ಥೆಗಳು ಗ್ರಾಹಕರ ವ್ಯಾಲೆಟ್‌ನಲ್ಲಿ ಹಣವಿಲ್ಲದಿದ್ದರೂ ಖರೀದಿಗೆ ಅವಕಾಶ ಕೊಟ್ಟು, ನಂತರ ಹಣ ಕಟ್ಟಲು ಸೂಚಿಸುತ್ತಿವೆ. ಆದರೆ ವ್ಯಾಲೆಟ್‌ನಲ್ಲಿ ಮೊದಲೇ ತುಂಬಿಸಿಟ್ಟುಕೊಂಡ ಹಣದಿಂದ ಮಾತ್ರವೇ ವ್ಯವಹಾರಕ್ಕೆ ಅವಕಾಶ ನೀಡಬೇಕೆಂದು ಆರ್‌ಬಿಐ ಸೂಚಿಸಿದೆ.
Advertisement
‘ಬೈ ನೌ – ಪೇ ಲೇಟರ್ ಸೌಲಭ್ಯಕ್ಕೆ ಕೊಕ್ ನೀಡಿದ ಫಿನ್‌ಟೆಕ್ ಸಂಸ್ಥೆಗಳು!
08:29 PM Jul 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.