Advertisement
ಮನೆಯ ನಿವಾಸಿ ಮಹಾದೇವನ್ನು ಮನೆಗೆ ಬೀಗ ಹಾಕಿ ಮಗಳ ಮನೆಗೆ 6 ರಂದು ಹೋಗಿ ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ಬೀಗ ಮುರಿದು ಮನೆಯಲ್ಲಿದ್ದ 38 ಗ್ರಾಂ ಚಿನ್ನ 48 ಸಾವಿರ ನಗದು ಕಳವುಗೈದು ಪರಾರಿಯಾಗಿದ್ದಾರೆಂದು ನಗರ ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
Advertisement
ಕೊಳ್ಳೇಗಾಲ: ಮನೆಯ ಬೀಗ ಮುರಿದು ಚಿನ್ನಾಭರಣ ಲೂಟಿ
06:49 PM Sep 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.