Advertisement

ಏಕದಿನ ಕ್ರಿಕೆಟ್ ನಲ್ಲಿ ನೂರು ವಿಕೆಟ್ ಪಡೆದ ಬುಮ್ರಾ

03:38 PM Jul 06, 2019 | keerthan |

ಲೀಡ್ಸ್: ವಿಶ್ವದ ಅಗ್ರ ಕ್ರಮಾಂಕದ ಬೌಲರ್, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್ ನಲ್ಲಿ ನೂರು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಲಂಕಾ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಬುಮ್ರಾ ಈ ಸಾಧನೆ ಮಾಡಿದ್ದಾರೆ.

Advertisement

ಶ್ರೀಲಂಕಾ ನಾಯಕ ಕರುಣರತ್ನೆ ಅವರ ವಿಕೆಟ್ ಪಡೆದ ಬುಮ್ರಾ ಏಕದಿನ ಕ್ರಿಕೆಟ್ ನಲ್ಲಿ ನೂರರ ಗಡಿ ಮುಟ್ಟಿದರು.

ಮೊಹಮ್ಮದ್ ಶಮಿ ಹೊರತು ಪಡಿಸಿ ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ ನೂರು ವಿಕೆಟ್ ಪಡೆದ ದಾಖಲೆ ಬುಮ್ರಾ ಬರೆದರು. ಬುಮ್ರಾ ಈ ಸಾಧನೆ ಮಾಡಲು 57 ಇನ್ನಿಂಗ್ಸ್ ತೆಗೆದುಕೊಂಡರೆ, ಶಮಿ 56 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next