Advertisement

ಹೆಚ್ಚುತ್ತಿದೆ ಬುಲ್ ಬುಲ್ ಚಂಡಮಾರುತ ಭೀತಿ

09:40 AM Nov 11, 2019 | keerthan |

ಕೋಲ್ಕತ್ತಾ: ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದ ಉಂಟಾಗಿರುವ ಬುಲ್ ಬುಲ್ ಚಂಡಮಾರುತ ತೀವ್ರವಾಗಿದ್ದು, ಪಶ್ಚಿಮ ಬಂಗಾಳದ ಕಡೆಗೆ ವೇಗದಿಂದ ಬೀಸುತ್ತಿದೆ.

Advertisement

ಗಂಟೆಗೆ 110ರಿಂದ 120 ಕಿ. ಮೀ ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶದಲ್ಲಿ ಗಾಳಿ ಮಳೆಯಾಗುತ್ತಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದು, ಜನರನ್ನು ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next