Advertisement

ಕೇಂದ್ರ ಬಜೆಟ್ 2022-23: ಈ ಬಾರಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?

12:51 PM Feb 01, 2022 | Team Udayavani |

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ(ಫೆ.02) 39.54 ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಯಾವ ವಸ್ತು ದುಬಾರಿಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಇದನ್ನೂ ಓದಿ:ದಾಖಲೆಯ ಜಿಎಸ್ ಟಿ ಸಂಗ್ರಹ : ಆರ್ಥಿಕ ಚೇತರಿಕೆಯಾಗುತ್ತಿದೆ ಎಂದ ಹಣಕಾಸು ಸಚಿವೆ

ಇವು ಇಳಿಕೆ: ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ, ಮೊಬೈಲ್, ಚಿನ್ನ ಅಗ್ಗ, ಬಟ್ಟೆ ಅಗ್ಗ, ಮೊಬೈಲ್ ಅಗ್ಗ, ಮೊಬೈಲ್ ಚಾರ್ಜರ್, ವಜ್ರಾಭರಣ, ಚಪ್ಪಲಿ, ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ

ಇದು ದುಬಾರಿ: ಪೆಟ್ರೋಲ್ ಬೆಲೆ ಇನ್ನಷ್ಟು ದುಬಾರಿ ಸಾಧ್ಯತೆ,ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ 2 ರೂಪಾಯಿ ತೆರಿಗೆ. ಕಚ್ಚಾ ವಜ್ರದ ಮೇಲಿನ ಸುಂಕ ಶೇ.5ರಷ್ಟು ಇಳಿಕೆ ಮಾಡಲಾಗಿದೆ. ಔಷಧಗಳ ಮೇಲಿನ ಸುಂಕ ಇಳಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next