Advertisement
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ನಾವು ಸಂಪರ್ಕಿಸಲು ಹೋಗಿಲ್ಲ. ಅತೃಪ್ತ ಶಾಸಕರೇ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. 38 ಶಾಸಕರನ್ನು ಹೊಂದಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಾದರೆ, 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಸಿಎಂ ಸ್ಥಾನ ಪಡೆಯುವ ನೈತಿಕತೆ ಇದೆ ಎಂದರು.
Related Articles
Advertisement
ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಬ್ಲ್ಯಾಕ್ ಮೇಲರ್. ಇಂತಹ ಕಲೆಗಳು ಗೊತ್ತಿರುವುದು ಅವರಿಗೆ ಹೆಚ್ಚು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮುಲ್ ಬೇಬಿ ಎಂದು ವ್ಯಂಗ್ಯವಾಡಿರುವ ಆಯನೂರು, ಯಡಿಯೂರಪ್ಪನವರು ಇಂತಹ ನಕಲಿ ಆಡಿಯೋ, ವಿಡಿಯೋಕ್ಕೆಲ್ಲ ಹೆದರುವುದಿಲ್ಲ ಎಂದರು