Advertisement

ಹೊಸ ಹೋಂಡಾ ಸಿಟಿ ಕಾರು ಬಿಡುಗಡೆ

10:00 AM Dec 11, 2019 | Hari Prasad |

ಹೊಸದಿಲ್ಲಿ: ಹೋಂಡಾ ಕಾರ್ಸ್‌ ಇಂಡಿಯಾವು ಮಂಗಳವಾರ ಬಿಎಸ್‌6 ಮಾದರಿಯ ಪೆಟ್ರೋಲ್‌ ಆವೃತ್ತಿಯ ಹೋಂಡಾ ಸಿಟಿ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸದಿಲ್ಲಿಯಲ್ಲಿ ಇದರ ಆರಂಭಿಕ ದರ 9.91 ಲಕ್ಷ ರೂ.
(ಎಕ್ಸ್‌ ಷೋರೂಂ) ಆಗಿರಲಿದೆ.

Advertisement

ಇದು ಮಾರುತಿ ಸುಜುಕಿ ಸಿಯಾಜ್‌, ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್‌ ವೆಂಟೋ ಮತ್ತು ಸ್ಕೋಡಾ ರ್ಯಾಪಿಡ್‌ಗೆ ಪೈಪೋಟಿ ನೀಡಲಿದೆ. ಬಿಎಸ್‌6 ಮಾದರಿಯ ಹೋಂಡಾದ ಮೊದಲ ಕಾರು ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next