Advertisement

BSNL ಸಿಮ್‌ಗೆ ಆಧಾರ್‌ ಲಿಂಕ್‌

06:40 AM Aug 02, 2017 | Team Udayavani |

ಮಂಗಳೂರು: ಬಿ.ಎಸ್‌.ಎನ್‌.ಎಲ್‌. ಮೊಬೈಲ್‌ ಸಿಮ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಜೂನ್‌ನಿಂದಲೇ ಆರಂಭಿಸಲಾಗಿದ್ದು, ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗ್ರಾಹಕರು ಸಮೀಪದ ಗ್ರಾಹಕರ ಸೇವಾ ಕೇಂದ್ರ, ಪ್ರಾಂಚೈಸಿ, ರಿಟೇಲ್‌ ಔಟ್‌ಲೆಟ್‌ಗಳನ್ನು ಸಂಪರ್ಕಿಸಿ ಈ ಸೌಲಭ್ಯ ಪಡೆಯಬಹುದು. ಮೊಬೈಲ್‌ ಸಿಮ್‌ಗಳಿಗೆ ಆಧಾರ್‌ ಲಿಂಕ್‌ ಮಾಡಲು 2018ರ ಫೆ.6 ಕೊನೆಯ ದಿನವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next