Advertisement
ಗಡಿಯಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬಂದಿ ಮಧ್ಯರಾತ್ರಿ 12.30 ರ ಸುಮಾರಿಗೆ ಗಡಿ ಬೇಲಿಗಿಂತ ಮುಂದಕ್ಕೆ ಸುಂದರಪುರ ಪ್ರದೇಶದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ನುಸುಳುಕೋರನನ್ನು ಗುರುತಿಸಿದ್ದಾರೆ. ತತ್ ಕ್ಷಣವೇ ಅವನಿಗೆ ಸವಾಲು ಹಾಕಿದ್ದು, ಆದರೆ ಆತ ಬೇಲಿಯ ಕಡೆಗೆ ಮುಂದುವರಿದಿದ್ದು ಬಳಿಕ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.
Advertisement
SriGanganagar; ಗಡಿ ನುಸುಳಿದ ಪಾಕಿಸ್ಥಾನಿ ನುಸುಳುಕೋರನ ಹತ್ಯೆಗೈದ ಬಿಎಸ್ ಎಫ್
04:02 PM Mar 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.