Advertisement
ನಿನ್ನೆ ಸೋಮವಾರದ ವಹಿವಾಟನ್ನು 97.93 ಅಂಕಗಳ ನಷ್ಟದೊಂದಿಗೆ ಮುಗಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.30 ರ ಹೊತ್ತಿಗೆ 6.06 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,480.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.80 ಅಂಕಗಳ ನಷ್ಟದೊಂದಿಗೆ 10,344.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
Advertisement
ಜಾಗತಿಕ ಶೇರು ಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ: Sensex 150 ಅಂಕ ನಷ್ಟ
10:33 AM Oct 09, 2018 | |
Advertisement
Udayavani is now on Telegram. Click here to join our channel and stay updated with the latest news.