Advertisement

BRO; ಚೀನ ಗಡಿ ಸಮೀಪ ರಸ್ತೆ ನಿರ್ಮಾಣಕ್ಕೆ ಸಜ್ಜು

01:05 AM Jul 16, 2024 | Team Udayavani |

ಶಿಮ್ಲಾ: ಚೀನದ ಗಡಿ ಸಮೀಪದಲ್ಲಿರುವ ಹಿಮಾಚಲ ಪ್ರದೇಶದ ಕರ್ಚಮ್‌ ನಿಂದ ಚಿತ್ಕುಲದ ವರೆಗೆ 40 ಕಿ.ಮೀ. ರಸ್ತೆ ನಿರ್ಮಿಸಲು ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ (BRO) ಸಜ್ಜುಗೊಂಡಿದೆ.

Advertisement

ಶೀಘ್ರವೇ ಅದರ ಕಾಮಗಾರಿ ಶುರುವಾಗಲಿದೆ. ಈ ಬಗ್ಗೆ ಹಿ. ಪ್ರ. ಸಚಿವ ಜಗತ್‌ ಸಿಂಗ್‌ ನೇಗಿ ಹೇಳಿದ್ದಾರೆ. ಗಡಿ ಪ್ರದೇಶಗಳಲ್ಲಿ ಚೀನದ ಕಾಮಗಾರಿ ಹೆಚ್ಚುತ್ತಿರುವಂತೆಯೇ ಹಿಮಾಚಲದಲ್ಲಿನ ಈ ಬೆಳವಣಿಗೆ ಮಹತ್ವ ಪಡೆದಿದೆ. ಈ ರಸ್ತೆ ಮಾರ್ಗವು ಭದ್ರತಾಪಡೆಗಳಿಗೆ ಮಾತ್ರವಲ್ಲದೇ, ಸ್ಥಳೀಯರಿಗೂ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next