ಸದ್ಯ ಮೇ ಅವರ ಘೋಷಣೆ ಜಾರಿಗೆ ಬರಬೇಕಾದರೆ ಬ್ರಿಟನ್‌ನ ಕೆಳಮನೆ, ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಳ್ಳಬೇಕಿದೆ. ಇದು ಬುಧವಾರವೇ ಮಂಡನೆಯಾಗುವ ನಿರೀಕ್ಷೆ ಇದೆ. ಚುನಾವಣೆ ಪ್ರಸ್ತಾಪಕ್ಕೆ ಜಯ ಸಿಗಬೇಕಾದಲ್ಲಿ 650 ಸಂಸದರಲ್ಲಿ 434 ಮಂದಿ ಸಂಸದರು ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಬ್ರಿಟನ್ ಪ್ರಧಾನಿ ಮಾತನಾಡಿ ಪ್ರತಿಪಕ್ಷಗಳು ಬ್ರೆಕ್ಸಿಟ್ ಕುರಿತ ನಮ್ಮ ನಡೆಯನ್ನು ಆಲೋಚನೆಯನ್ನು ಟೀಕಿಸಿವೆ ಮತ್ತು ಸವಾಲು ಹಾಕಿದೆ. ಈ ಸಂದರ್ಭ ನಿಮಗೆ ನಮ್ಮ ನಡೆ ಯನ್ನು ತಡೆಯಲು ನಿಮಗೆ ಅವಕಾಶವಿದೆ ಎಂದಿದ್ದಾರೆ.
Advertisement