Advertisement
ಈ ಕುರಿತು ಟ್ವೀಟ್ ಮಾಡಿದ ರೋಹಿತ್ ಪವಾರ್, ದಾವೂದ್ ಇಬ್ರಾಹಿಂ ವಾಸ್ತವವಾಗಿ ಕರಾಚಿಯ ಲ್ಲಿದ್ದಾನೆ ಎಂದು ಪಾಕಿಸ್ಥಾನ ಒಪ್ಪಿ ಕೊಂಡಿದೆ. ಎಷ್ಟು ಖರ್ಚಾದರೂ ಪರವಾಗಿಲ್ಲ. ಆತನನ್ನು ಭಾರತಕ್ಕೆ ಕರೆತಂದು ನ್ಯಾಯಾಂಗಕ್ಕೆ ಒಪ್ಪಿಸಿ ಕಠಿನ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.
Advertisement
ದಾವೂದ್‌ನನ್ನು ಭಾರತಕ್ಕೆ ಕರೆತನ್ನಿ; ಪ್ರಧಾನಿ ಮೋದಿಗೆ ರೋಹಿತ್ ಪವಾರ್ ಮನವಿ
06:04 PM Aug 27, 2020 | mahesh |
Advertisement
Udayavani is now on Telegram. Click here to join our channel and stay updated with the latest news.