Advertisement

Interview: ಕ್ಯಾಂಪಸ್‌ ಸಂದರ್ಶನಕ್ಕೆ ಬೀಳಲಿದೆಯೇ ಬ್ರೇಕ್‌?

11:26 PM Oct 08, 2023 | Team Udayavani |

ಮುಂದಿನ ಕೆಲವು ಸಮಯ ಭಾರತದ ಹಲವು ಐಟಿ ಸಂಸ್ಥೆಗಳು ಕ್ಯಾಂಪಸ್‌ ಇಂಟರ್‌ವ್ಯೂಗಳಿಂದ ದೂರ ಉಳಿಯಲಿದ್ದು, ಸದ್ಯದ ಮಟ್ಟಿಗೆ ನೇಮಕಾತಿ ಮಾಡುವ ಸಾಧ್ಯತೆಯೂ ಕಡಿಮೆ ಇದೆ ಎನ್ನಲಾಗಿದೆ. ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಆರಿಸಲಾದ ಅಭ್ಯರ್ಥಿಗಳಿಗೆ ನೀಡುತ್ತಿರುವ ತರಬೇತಿ ವೆಚ್ಚ ಹೆಚ್ಚುತ್ತಿರುವುದು ಒಂದು ಕಾರಣವಾದರೆ, ಅನುಭವಿ ವೃತ್ತಿಪರರ ನೇಮಕಾತಿ ಈಗಾಗಲೇ ಹೆಚ್ಚಿರುವುದು ಕೂಡ ಮತ್ತೂಂದು ಕಾರಣವಾಗಿದೆ.

Advertisement

ಟಿಸಿಎಸ್‌ ಜೂನ್‌ ತ್ತೈಮಾಸಿಕದಲ್ಲಿ ಕೇವಲ 523 ಉದ್ಯೋಗಿಗಳನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಈ ಅವಧಿಯಲ್ಲಿ ಇತರ ಸಂಸ್ಥೆಗಳಿಗೆ ಹೋಲಿಸಿದರೆ ಇದೇ ಹೆಚ್ಚು ನೇಮಕ ಎನ್ನುವುದು ಇದಕ್ಕೊಂದು ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next