Advertisement

Bramavara: ಹೆಸರು, ಸಹಿ ದುರ್ಬಳಕೆಯಿಂದ ಹಣ ವಂಚನೆ: ಆರೋಪ

08:49 PM Sep 11, 2024 | Team Udayavani |

ಬ್ರಹ್ಮಾವರ: ಖಾಸಗಿ ಫೈನಾನ್ಸ್‌ ಸಂಸ್ಥೆ ಮತ್ತು ಶೋ ರೂಮ್‌ನ ವ್ಯಕ್ತಿ ತನ್ನ ಹೆಸರು ಮತ್ತು ಸಹಿಯನ್ನು ದುರ್ಬಳಕೆ ಮಾಡಿ ಲೋನ್‌ ಮಾಡಿರುವಂತೆ ಸೃಷ್ಟಿಸಿ ಖಾತೆಯಿಂದ 38,335 ರೂ. ಕಡಿತಗೊಳ್ಳುವಂತೆ ಮಾಡಿರುವುದಾಗಿ ಉಪ್ಪುಂದದ ಶ್ರೇಯಸ್‌ ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next