Advertisement
2022ರ ಜನವರಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಮಾರಾಟದ ಕುರಿತು ಭಾರತ ಮತ್ತು ಫಿಲಿಪ್ಪೀನ್ಸ್ ನಡುವೆ 3,129 ಕೋಟಿ ರೂ. ಮೊತ್ತದ ಒಪ್ಪಂದ ಏರ್ಪ ಟ್ಟಿತು. ಇದರ ಭಾಗವಾಗಿ ಭಾರತ ಶುಕ್ರವಾರ ಮೊದಲ ಕಂತಿನ ಬ್ರಹ್ಮೋಸ್ ಕ್ಷಿಪಣಿಯನ್ನು ಹಸ್ತಾಂತರಿಸಿದೆ. ಒಪ್ಪಂದ ಅನ್ವಯ 3 ಕ್ಷಿಪಣಿಗಳನ್ನು ಭಾರತ ನೀಡಬೇಕಾಗಿದೆ.
Advertisement
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
01:41 AM Apr 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.