Advertisement
ರಿಚರ್ಡ್ ರೋಡ್ರಿಗಸ್ ಅವರಿಗೆ ಸಂಬಂಧಿಸಿದ ಜಾಗದಲ್ಲಿ ಕಂಪ್ರಸರ್ ಟ್ರ್ಯಾಕ್ಟರ್ ಬಳಸಿ ಕಲ್ಲುಬಂಡೆಗೆ ರಂದ್ರ ಮಾಡಿ ಸ್ಫೋಟಕ ತುಂಬಿಸಿ ಕಾನೂನು ಬಾಹಿರವಾಗಿ ಸ್ಫೋಟಿಸಲಾಗಿತ್ತು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Brahmavara: ಪರವಾನಗಿ ಇಲ್ಲದೆ ಕಲ್ಲು ಬಂಡೆ ಸ್ಫೋಟ
01:18 AM Dec 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.