Advertisement

ಬ್ರಹ್ಮಾವರ: ಮಂದಾರ್ತಿ ದೇಗುಲದಿಂದ 2,500 ಕಿಟ್‌ ವಿತರಣೆ

11:02 PM Apr 20, 2020 | Sriram |

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಲಾಕ್‌ಡೌನ್‌ನಿಂದ ಸಮಸ್ಯೆಗೊಳಗಾದವರಿಗೆ 2,500 ಕಿಟ್‌ನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಯಾ ತಹಶೀಲ್ದಾರ್‌ರಿಗೆ ಹಸ್ತಾಂತರಿಸಿದರು.

Advertisement

ಆನುವಂಶಿಕ ಮೊಕ್ತೇಸರ ಎಚ್‌. ಧನಂಜಯ ಶೆಟ್ಟಿ, ಎಚ್‌. ಶ್ರೀನಿವಾಸ ಶೆಟ್ಟಿ, ಎಚ್‌. ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಾವರ ತಾಲೂಕಿಗೆ 500 ಕಿಟ್‌, ಕಾಪು ವಿಗೆ 750, ಕಾರ್ಕಳಕ್ಕೆ 1,000, ಹೆಬ್ರಿಗೆ 200, ಬೈಂದೂರಿಗೆ 50 ಕಿಟ್‌ ನೀಡಲಾಯಿತು. ಇದನ್ನು ವಲಸೆ ಕಾರ್ಮಿಕರು, ನಿರಾಶ್ರಿತರಿಗೆ ವಿತರಿಸಲಾಗುತ್ತದೆ. ಒಟ್ಟು ಸುಮಾರು 15 ಲಕ್ಷ ರೂ. ಮೌಲ್ಯದ ಸಹಾಯ ನೀಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next