Advertisement
ಒತ್ತಡಕ್ಕೆ ಮಣಿದ ಮನೆಯವರು 3.60 ಲ.ರೂ. ನಗದು, 15 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ವಿವಾಹವಾದ ಒಂದು ತಿಂಗಳಲ್ಲಿ ಕಡಿಮೆ ವರದಕ್ಷಿಣೆ ವಿಚಾರದಲ್ಲಿ ಮಾನಸಿಕ ಹಿಂಸೆ ನೀಡಿದ್ದು, ಪತಿ ರತ್ನಾಕರ ಅವರು ಚೇರ್ಕಾಡಿಯ ರಾಜೀವಿ ಶೆಟ್ಟಿ, ರವಿರಾಜ್ ಶೆಟ್ಟಿ, ಉಳೂ¤ರಿನ ವಸಂತ ಜೆ. ಶೆಟ್ಟಿ ಅವರ ಪ್ರಚೋದನೆಯಿಂದ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. Advertisement
ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವಬೆದರಿಕೆ: ದೂರು ದಾಖಲು
11:34 PM Jun 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.