ಪ್ರಾಥಮಿಕ ಶಾಲೆಗೆ ಸೇರಿಸಿದ ವಿದ್ಯಾರ್ಥಿಯನ್ನು ಕೆ.ಕೆ. ಎಂದಷ್ಟೇ ಹೇಳಲಾಗಿದೆ. ಆತನ ಮುಖಕ್ಕೆ ಮುಸುಕುಹಾಕಿ ಒಯ್ಯಲಾಗಿದೆ. ಬಾಲಕ ತನ್ನಅಪ್ಪನ ಗನ್ ತೆಗೆದುಕೊಂಡು ಸತತವಾಗಿ ಗುಂಡು ಹಾರಿಸಿದ್ದಾನೆ.
Advertisement
ಕೆ.ಕೆ.ಯನ್ನು ಹತ್ತಿರದಲ್ಲಿ ನೋಡಿರುವ ಕೆಲವು ಇತರೆ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿ, ಆತ ಸಭ್ಯನಾಗಿದ್ದ, ಶಾಂತವಾಗಿದ್ದ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ವಿದ್ಯಾಭ್ಯಾಸದಲ್ಲೂ ಚುರುಕಿದ್ದ. ಆತನ ಬಗ್ಗೆ ಬಹಳ ಗೊತ್ತಿಲ್ಲ. ಆದರೆ ಈ ಕೃತ್ಯವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.