Advertisement

4 ತಿಂಗಳು ಹೋರಾಡಿ ಗೆದ್ದ ಶೌರ್ಯ

11:40 PM Dec 25, 2021 | Team Udayavani |

ಹೈದರಾಬಾದ್‌: ಅರವತ್ತೈದು ದಿನಗಳಿಂದ ಉಸಿರಾಟದ ತೊಂದರೆಗೆ ಒಳಗಾಗಿ ಎಕ್ಸ್ಟಾಕಾರ್ಪೋರಿಯಲ್‌ ಮೆಂಬ್ರೇನ್‌ ಆಕ್ಸಿಜೆನೇಶನ್‌(ಇಸಿಎಮ್‌ಒ) ಸಹಾಯ ಪಡೆಯುತ್ತಿದ್ದ 12 ವರ್ಷದ ಬಾಲಕ, ಶ್ವಾಸಕೋಶ ಕಸಿ ಇಲ್ಲದೆಯೇ ಗುಣಮುಖನಾಗಿದ್ದಾನೆ.

Advertisement

ಭಾರತ ಮತ್ತು ಏಷ್ಯಾದಲ್ಲಿಯೇ ಇದೊಂದು ವಿಶೇಷದ್ದು ಮತ್ತು ಶ್ವಾಸಕೋಶ ಕಸಿ ಇಲ್ಲದೆ ಗುಣವಾದ ಮೊದಲ ಪ್ರಕರಣ ಎಂದು ವೈದ್ಯರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಶೌರ್ಯನಿಗೆ  ಆಗಸ್ಟ್‌ನಲ್ಲಿ ಸೋಂಕು ದೃಢಪಟ್ಟಿತ್ತು. ಲಕ್ನೋದಲ್ಲಿ ಚಿಕಿತ್ಸೆ ಸರಿಯಾಗಿ ಲಭ್ಯವಾಗದ್ದರಿಂದ ಹೈದರಾಬಾದ್‌ಗೆ ಕರೆತರಲಾಗಿತ್ತು. ಚಿಕಿತ್ಸೆಯ ವೇಳೆ ಆತನ ಸ್ಥಿತಿ ಹಲವು ಬಾರಿ ಕೈಮೀರಿ ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next