Advertisement
ಕಳೆದ ಸ್ಪರ್ಧೆಯ ವೇಳೆ ಅವರ ತಲೆಗೆ 3 ಕಡೆ ಗಾಯವಾಗಿದ್ದು, 7 ಹೊಲಿಗೆ ಹಾಕಲಾಗಿದೆ. ವೈದ್ಯರು ಅನುಮತಿ ನೀಡಿದರಷ್ಟೇ ಸತೀಶ್ ಸ್ಪರ್ಧಿಸಲಿದ್ದಾರೆ ಎಂದು ಬಿಎಫ್ಐ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ. Advertisement
ಸತೀಶ್ ಕುಮಾರ್ ಸ್ಪರ್ಧೆ ಅನುಮಾನ?
12:27 AM Aug 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.