Advertisement

Boxing: ಅಮಿತ್‌, ಸಚಿನ್‌ಗೆ ಚಿನ್ನ

11:54 PM Feb 11, 2024 | Team Udayavani |

ಸೋಫಿಯ (ಬಲ್ಗೇರಿಯ): ಎಪ್ಪತ್ತೈದನೇ “ಸ್ಟ್ರಾಂಜಾ ಮೆಮೋರಿ ಯಲ್‌ ಬಾಕ್ಸಿಂಗ್‌’ ಟೂರ್ನಿ ಯಲ್ಲಿ ಭಾರತದ ಅಮಿತ್‌ ಪಂಘಲ್‌ ಮತ್ತು ಸಚಿನ್‌ ಸಿವಾಕ್‌ ಚಿನ್ನದ ಪದಕ ಜಯಿಸಿದ್ದಾರೆ. ಆದರೆ ನಿಖತ್‌ ಜರೀನ್‌ ಸೇರಿದಂತೆ ನಾಲ್ವರು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು.

Advertisement

ಅಮಿತ್‌ ಪಂಘಲ್‌ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಕಜಕಸ್ಥಾನದ ಸಂಝಾರ್‌ ತಶೆRàನ್‌ಬಾಯ್‌ ವಿರುದ್ಧ 5-0 ಅಂತರದ ಜಯ ಸಾಧಿಸಿದರು. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಚಿನ್‌ ಉಜ್ಬೆಕಿಸ್ಥಾನದ ಶಕೊjàದ್‌ ಮುಜಾಫ‌ರೋವ್‌ ವಿರುದ್ಧವೂ 5-0 ಅಂತರದ ಮೇಲುಗೈ ಸಾಧಿಸಿದರು.

ನಿಖತ್‌ ಜರೀನ್‌ (50 ಕೆಜಿ), ಅರುಂ ಧತಿ ಚೌಧರಿ (66 ಕೆಜಿ) ಬರುಣ್‌ ಸಿಂಗ್‌ (48 ಕೆಜಿ) ಮತ್ತು ರಜತ್‌ (67 ಕೆಜಿ) ಬೆಳ್ಳಿ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next