Advertisement
ಸೂರತ್‌ನ ಸರ್ಸಾನಾ ವಸ್ತು ಸಂಗ್ರಹಾಲಯ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದನ್ನು “ಅತಿ ದೊಡ್ಡ ಹುಟ್ಟುಹಬ್ಬ ಕಾರ್ಯಕ್ರಮ’ ಎಂಬ ನಿಟ್ಟಿನಲ್ಲಿ ಗಿನ್ನೆಸ್ ದಾಖಲೆಗೆ ಸೇರಿಸುವ ತಯಾರಿ ಕೂಡ ನಡೆಯುತ್ತಿದೆ. ಗುಜರಾತ್‌ನ ಪ್ರಸಿದ್ಧ “ಅತುಲ್ ಬೇಕರಿ’ ಈ ಕಾರ್ಯಕ್ರಮ ಏರ್ಪಡಿಸಿತ್ತು. 50 ಜನರ 20 ಗುಂಪುಗಳನ್ನು ಮಾಡಿ, ಪ್ರತಿಯೊಬ್ಬರಿಂದಲೂ ಪ್ರತ್ಯೇಕ ಕೇಕುಗಳನ್ನು ಕತ್ತರಿಸಲಾಯಿತು. ಮೋದಿ ಸರಕಾರದ ಪ್ರಸಿದ್ಧ ಯೋಜನೆಗಳ ಹೆಸರುಗಳನ್ನು ಈ ಗುಂಪುಗಳಿಗೆ ಇಡಲಾಗಿತ್ತು. 2012ರಲ್ಲಿ ನೆದರ್ಲೆಂಡ್‌ನಲ್ಲಿ 228 ಮಂದಿ ಒಟ್ಟಿಗೇ ಜನ್ಮದಿನ ಆಚರಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದರು. ಅವರ ದಾಖಲೆಯನ್ನು ಗುಜರಾತ್‌ನ ಕಾರ್ಯಕ್ರಮ ಸರಿಗಟ್ಟಿದೆ. Advertisement
ಹುಟ್ಟುಹಬ್ಬದ ಗಿನ್ನೆಸ್ ದಾಖಲೆ
05:08 PM Sep 19, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.