Advertisement
ಜತೆಗೆ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದೂ ಚೀನ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಆದರೆ ದೆಮ್‌ಚಾಕ್ ಮತ್ತು ದೆಸ್‌ಪಾಂಗ್ ಪ್ರದೇಶಗಳಲ್ಲಿ ಇನ್ನೂ ಚೀನ ಸೇನೆ ಇದೆ. ಈ ಪ್ರದೇಶಗಳಿಂದಲೂ ಕೂಡ ಸಂಪೂರ್ಣವಾಗಿ ಚೀನ ಸೇನೆ ಹಿಂದಕ್ಕೆ ಸರಿಯಬೇಕು ಎಂದು ಕೇಂದ್ರ ಸರಕಾರ ಆಗ್ರಹಿಸುತ್ತಾ ಬಂದಿದೆ.
Advertisement
Border Dispute: ಗಾಲ್ವನ್ ಸೇರಿ 4 ಗಡಿ ಪ್ರದೇಶಗಳಿಂದ ಸೇನೆ ವಾಪಸ್: ಚೀನ ಸರಕಾರ
01:44 AM Sep 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.